ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್! ಸತ್ಯ ಕಕ್ಕಿದ ಮುಸುಕುಧಾರಿ, ಇನ್ಮುಂದಿದೆ ಮಾರಿ ಹಬ್ಬ

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್! ಸತ್ಯ ಕಕ್ಕಿದ ಮುಸುಕುಧಾರಿ, ಇನ್ಮುಂದಿದೆ ಮಾರಿ ಹಬ್ಬ

pರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಒಳ್ಳೇ ಹೀಮ್ಯಾನ್ ರೀತಿ ಮಾಸ್ಕ್ ಹಾಕಿದ್ದೇನು.. ಇಲ್ಲೇ ಶವ ಹೂತಿದ್ದೇನೆ.. ನೂರಾರು ಶವಗಳಿವೆ ಅಂತ ಫೋಸ್ ಕೊಟ್ಟಿದ್ದ.. ಅನಾಮಿಕ ಹೇಳಿದಂತೆ ಧರ್ಮಸ್ಥಳದ ದಟ್ಟಾರಣ್ಯದಲ್ಲಿ ಈಗಾಗಲೇ 17 ಗುಂಡಿ ಅಗೆದಿದ್ದಾಗಿದೆ.. ಆದ್ರೀಗ ಮುಸುಕುಧಾರಿ ಉಲ್ಟಾ ಹೊಡೆದಿದ್ದಾನೆ. ಒತ್ತಡದಿಂದ ಸುಳ್ಳು ಹೇಳಿದ್ದೇನೆ ಅಂತ ಎಸ್‌ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ. ಈ ನಡುವೆ ಶವ ಶೋಧ ಕಾರ್ಯಕ್ಕೆ ಸರ್ಕಾರ ಬ್ರೇಕ್ ಹಾಕಿದೆ.


User: Asianet News Kannada

Views: 0

Uploaded: 2025-08-19

Duration: 04:14

Your Page Title