ಏನು ಗೊತ್ತಾ ನಮೋ-ಶಾ ಹೆಣೆದಿರೋ ''ರಾ'' ಸೀಕ್ರೆಟ್? ಶುರುವಾಯ್ತಾ ಬಿಜೆಪಿ ದಕ್ಷಿಣ ದಂಡಯಾತ್ರೆಯ ಹೊಸ ಅಧ್ಯಾಯ?

ಏನು ಗೊತ್ತಾ ನಮೋ-ಶಾ ಹೆಣೆದಿರೋ ''ರಾ'' ಸೀಕ್ರೆಟ್? ಶುರುವಾಯ್ತಾ ಬಿಜೆಪಿ ದಕ್ಷಿಣ ದಂಡಯಾತ್ರೆಯ ಹೊಸ ಅಧ್ಯಾಯ?

pಉಪರಾಷ್ಟ್ರಪತಿ ಕುರ್ಚಿ, ಈಗ ಖಾಲಿ.. ಅದರ ಮೇಲೆ ಕಣ್ಣಿಟ್ಟಿರೋದು ದೇಶದ ಎರಡು ಪ್ರಬಲ ಪಡೆಗಳು.. ಒಂದು ಕಡೆ ಆಡಳಿತಾರೂಢ ಎನ್‌ಡಿಎ.. ಇನ್ನೊಂದು ಕಡೆ ವಿರೋಧ ಪಕ್ಷಗಳ ಬಣ.. ಇಡೀ ದೇಶದ ಕಣ್ಣು ಈ ಕದನದ ಮೇಲೆ ನೆಟ್ಟಿದೆ.. ಈ ರಾಜಕೀಯ ರಣಾಂಗಣಕ್ಕೆ ಎನ್‌ಡಿಎ ಕಡೆಯಿಂದ ಕಣಕ್ಕಿಳಿದಿರೋದು ತಮಿಳುನಾಡಿನ ಪ್ರಮುಖ ನಾಯಕ..  ಅವರ ಎದುರು ಹೋರಾಡೋಕೆ ವಿರೋಧ ಪಕ್ಷದ ಅಭ್ಯರ್ಥಿ ಯಾರು ಅನ್ನೋದು  ಸದ್ಯಕ್ಕೆ ಸಸ್ಪೆನ್ಸ್..

User: Asianet News Kannada

Views: 627

Uploaded: 2025-08-19

Duration: 22:57