Munirathna: OC ಇಲ್ಲದೇ 4 ಲಕ್ಷ ಕುಟುಂಬದವರು ಕಷ್ಟದಲ್ಲಿದ್ದಾರೆ | Karnataka Legislative Assembly

Munirathna: OC ಇಲ್ಲದೇ 4 ಲಕ್ಷ ಕುಟುಂಬದವರು ಕಷ್ಟದಲ್ಲಿದ್ದಾರೆ | Karnataka Legislative Assembly

ಕರ್ನಾಟಕ ವಿಧಾನಸಭೆಯ ಮಹತ್ವದ ಮುಂಗಾರು ಅಧಿವೇಶನದ ನೇರ ಪ್ರಸಾರ ಆರಂಭವಾಗಿದೆ. ಇದು ಕೇವಲ ಕಲಾಪವಲ್ಲ, ಬದಲಿಗೆ Dharmasthala SIT Investigation ಬಗ್ಗೆ SIT ಅಧಿಕಾರಿಗಳು ಮಧ್ಯಂತರ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದಾರೆ. ಮಧ್ಯಂತರ ವರದಿಯ ಮೇರೆಗೆ ಶವ ಶೋಧ ಕಾರ್ಯಾಚರಣೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಹಾಗೂ ಧರ್ಮಸ್ಥಳದಲ್ಲಿ ಶವ ಕೇಸ್‌ ಯಾವ ಹಂತಕ್ಕೆ ತಲುಪುತ್ತದೆ ಎಂದು ರಾಜ್ಯದ ಗೃಹ ಸಚಿವರು ತೀರ್ಮಾನ ತಗೆದುಕೊಳ್ಳಲಿದ್ದಾರೆ. ಕೊತೆಗೆ ವಿರೋಧ ಪಕ್ಷದ ನಾಯಕರು ಈ ಕುರಿತು ಚರ್ಚೆ ನಡೆಸಲಿದ್ದಾರೆ.


User: Asianet News Kannada

Views: 2

Uploaded: 2025-08-19

Duration: 08:16

Your Page Title