ಅಲೆಗಳ ಅಬ್ಬರ: ಮಗುಚಿದ ಮೀನುಗಾರರ ದೋಣಿ, ಕಾರವಾರ ಕಡಲ ತೀರಕ್ಕೆ ತೇಲಿಬಂದ ಡಾಲ್ಫಿನ್!

ಅಲೆಗಳ ಅಬ್ಬರ: ಮಗುಚಿದ ಮೀನುಗಾರರ ದೋಣಿ, ಕಾರವಾರ ಕಡಲ ತೀರಕ್ಕೆ ತೇಲಿಬಂದ ಡಾಲ್ಫಿನ್!

ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರಿಕೆಗೆಂದು ಹೊರಟಿದ್ದ ಸಾಂಪ್ರದಾಯಿಕ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದೆ.

User: ETVBHARAT

Views: 27

Uploaded: 2025-08-19

Duration: 01:38