ಐನಾತಿ ಅಜ್ಜಿ, AI ಸಮೀರ! ನಾವು ಕೊಟ್ಟಿರೋ ಡೋಸ್​ಗೆ ಧರ್ಮಸ್ಥಳ ವಿರೋಧಿ ಗ್ಯಾಂಗ್ ತತ್ತರ, ಏನಿರಲಿದೆ ಉತ್ತರ?

ಐನಾತಿ ಅಜ್ಜಿ, AI ಸಮೀರ! ನಾವು ಕೊಟ್ಟಿರೋ ಡೋಸ್​ಗೆ ಧರ್ಮಸ್ಥಳ ವಿರೋಧಿ ಗ್ಯಾಂಗ್ ತತ್ತರ, ಏನಿರಲಿದೆ ಉತ್ತರ?

pಆಕೆಗೆ ಮಗಳೇ ಇಲ್ಲ.. ಆದರೂ ನನ್ನ ಮಗಳನ್ನ ಧರ್ಮಸ್ಥಳದವರು ಕೊಂದು ಹೂತಾಕಿದ್ದಾರೆ ಅಂತ ಹೇಳಿಕೊಂಡು ಬಂದಿದ್ಲು.. ನಿನ್ನ ಮಗಳ ಫೋಟೋ ಕೊಡಮ್ಮ ಅಂದ್ರೆ ಆಕೆಯ ಬಳಿ ನಂಬಲಾಗದ ಉತ್ತರಗಳು.. ಆಕೆಯ ಮೇಲೆ ಆವತ್ತೇ ನಮಗೆ ಡೌಟ್​​ ಬಂದಿತ್ತು..

User: Asianet News Kannada

Views: 757

Uploaded: 2025-08-20

Duration: 24:30

Your Page Title