ನಾವೆಲ್ಲಾ ದ್ವಿಲಿಂಗಿಗಳು.. ಜ್ವರ ಏರಿಸಿದ ಸ್ವರಾ! ಮಹಿಳಾ MP ಮೇಲೆ ಬಾಲಿವುಡ್​ ನಟಿಗೆ ಕ್ರಶ್

ನಾವೆಲ್ಲಾ ದ್ವಿಲಿಂಗಿಗಳು.. ಜ್ವರ ಏರಿಸಿದ ಸ್ವರಾ! ಮಹಿಳಾ MP ಮೇಲೆ ಬಾಲಿವುಡ್​ ನಟಿಗೆ ಕ್ರಶ್

pಬಾಲಿವುಡ್ ಬೆಡಗಿ ಸ್ವರಾ ಭಾಸ್ಕರ್ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಲ್ಲಿರ್ತಾರೆ. ಸದ್ಯ ಸ್ವರಾ ನೀಡಿರೋ ಒಂದು ಹೇಳಿಕೆ ಸಿನಿಲೋಕದಲ್ಲಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕಿಚ್ಚು ಹಚ್ಚಿದೆ.

User: Asianet News Kannada

Views: 530

Uploaded: 2025-08-21

Duration: 03:46

Your Page Title