ಅರೇಹಳ್ಳಿ ಸುತ್ತಮುತ್ತ ಮುಂದುವರಿದ ಕಾಡಾನೆ ಉಪಟಳ; ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕೋರೆಯಿಂದ ತಿವಿದು ಬಿಸಾಡಿದ ಒಂಟಿ ಸಲಗ

ಅರೇಹಳ್ಳಿ ಸುತ್ತಮುತ್ತ ಮುಂದುವರಿದ ಕಾಡಾನೆ ಉಪಟಳ; ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕೋರೆಯಿಂದ ತಿವಿದು ಬಿಸಾಡಿದ ಒಂಟಿ ಸಲಗ

ಹಾಸನದ ಅರೇಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ಉಪಟಳ ಮುಂದುವರಿದಿದ್ದು, ಕಾಡಾನೆಯೊಂದು ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಕೋರೆಯಿಂದ ತಿವಿದು ಎತ್ತಿ ಬಿಸಾಡಿದ ಘಟನೆ ನಡೆದಿದೆ.

User: ETVBHARAT

Views: 1

Uploaded: 2025-08-21

Duration: 02:40

Your Page Title