ಸತ್ತ ಆರ್ಥಿಕತೆ' ಎಂದ ಅಮೆರಿಕಕ್ಕೆ ಭಾರತದ ತಿರುಗೇಟು: ರಷ್ಯಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ!

ಸತ್ತ ಆರ್ಥಿಕತೆ' ಎಂದ ಅಮೆರಿಕಕ್ಕೆ ಭಾರತದ ತಿರುಗೇಟು: ರಷ್ಯಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ!

India restarts trade deal talk with Russia-led EAEU bloc amid Trump’s tariffs, ‘dead economies’ jibe br br ಅಮೆರಿಕದ ಸುಂಕ ಹೆಚ್ಚಳದ ನಂತರ, ಭಾರತವು ರಷ್ಯಾ ನೇತೃತ್ವದ ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಭಾರತದ ಜವಳಿ ಮತ್ತು ಔಷಧ ವಲಯಕ್ಕೆ ಹೊಸ ಮಾರುಕಟ್ಟೆಗಳನ್ನು ತೆರೆಯಲಿದ್ದು, ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. br br India and the Russia-led Eurasian Economic Union (EAEU) on Wednesday kick-started negotiations for a trade deal as talks with the US broke down after US President Donald Trump called India a “d... economy” and raised tariffs on Indian products to 50 per cent, highest globally. br br #IndiavsAmerica #TrumpvsModi #VladimirPutin #RussiaIndiaRelationship #IndiaRussiaTrademarket #IndiasExporttax #RussiaTax #Trumptaxrules #Jaishankar,br br Also Readbr br Azerbaijan Plane Crash: ಅಜರ್‌ಬೈಜಾನ್ ಅಧ್ಯಕ್ಷರ ಕ್ಷಮೆ ಕೇಳಿದ ರಷ್ಯಾ ಅಧ್ಯಕ್ಷ ಪುಟಿನ್ :: br ಡೊನಾಲ್ಡ್ ಟ್ರಂಪ್ ಗೆಳೆಯನ ಮುನಿಸು: ಅಮೆರಿಕದ ಹೊಸ ಅಧ್ಯಕ್ಷರಿಗೆ ಕಾಲ್ ಮಾಡಲ್ವಂತೆ ಪುಟಿನ್! :: br ರಷ್ಯಾ ನೆಲದಲ್ಲಿ ಕ್ಷಿಪ್ರ ಬದಲಾವಣೆ: ಚೆಕ್‌ಮೇಟ್ ಹೇಳಿದ್ರಾ ಪುಟಿನ್? :: br br br ~HT.188~ED.34~PR.


User: Oneindia Kannada

Views: 42

Uploaded: 2025-08-22

Duration: 03:47

Your Page Title