"ಒಂದು ಊರು ಒಂದೇ ಗಣಪ": ಏಕತೆ ಸಂದೇಶ ಸಾರುತ್ತಿರುವ ನಂದಗಡ ಗ್ರಾಮದ ಗಣೇಶ ಚತುರ್ಥಿಯ ಇತಿಹಾಸವೇ ವಿಭಿನ್ನ

"ಒಂದು ಊರು ಒಂದೇ ಗಣಪ": ಏಕತೆ ಸಂದೇಶ ಸಾರುತ್ತಿರುವ ನಂದಗಡ ಗ್ರಾಮದ ಗಣೇಶ ಚತುರ್ಥಿಯ ಇತಿಹಾಸವೇ ವಿಭಿನ್ನ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿ ನಂದಗಡ ಗ್ರಾಮದಲ್ಲಿ "ಒಂದು ಊರು ಒಂದೇ ಗಣಪ" ಎಂಬ ಧ್ಯೇಯದೊಂದಿಗೆ ಕಳೆದ 80 ವರ್ಷಗಳಿಂದ ಒಂದೇ ಸಾರ್ವಜನಿಕ ಗಣೇಶನ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ.

User: ETVBHARAT

Views: 4

Uploaded: 2025-08-23

Duration: 03:12