ಚಿತ್ರದುರ್ಗ ಶಾಸಕ ವಿರೇಂದ್ರ ಬಂಧನ ಪ್ರಕರಣ: ಸಿಕ್ಕಿಂನಿಂದ ರಾಜ್ಯಕ್ಕೆ ಕರೆತಂದ ಇಡಿ ಅಧಿಕಾರಿಗಳು

ಚಿತ್ರದುರ್ಗ ಶಾಸಕ ವಿರೇಂದ್ರ ಬಂಧನ ಪ್ರಕರಣ: ಸಿಕ್ಕಿಂನಿಂದ ರಾಜ್ಯಕ್ಕೆ ಕರೆತಂದ ಇಡಿ ಅಧಿಕಾರಿಗಳು

ಕ್ಯಾಸಿನೋವನ್ನು ಗುತ್ತಿಗೆಗೆ ನೀಡುವ ಕುರಿತ ಮಾತುಕತೆಗಾಗಿ ಸಿಕ್ಕಿಂನ ಗ್ಯಾಂಗ್‌ಟಕ್​ಗೆ ತೆರಳಿದ್ದ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಅವರನ್ನು ಅಲ್ಲೇ ಇಡಿ ಅಧಿಕಾರಿಗಳು ಬಂಧಿಸಿದ್ದರು.

User: ETVBHARAT

Views: 91

Uploaded: 2025-08-24

Duration: 01:50

Your Page Title