ಚಿಕ್ಕಮಗಳೂರು: ಅಂತ್ಯ ಸಂಸ್ಕಾರಕ್ಕಿಲ್ಲ ಸ್ಮಶಾನ; ತೆಪ್ಪದಲ್ಲಿ ಶವ ಕೊಂಡೊಯ್ಯುವ ಗೋಳು!

ಚಿಕ್ಕಮಗಳೂರು: ಅಂತ್ಯ ಸಂಸ್ಕಾರಕ್ಕಿಲ್ಲ ಸ್ಮಶಾನ; ತೆಪ್ಪದಲ್ಲಿ ಶವ ಕೊಂಡೊಯ್ಯುವ ಗೋಳು!

ಸ್ಮಶಾನದಂತಹ ಮೂಲಸೌಭ್ಯವಿಲ್ಲದೆ ಈ ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಈ ಮಳೆಗಾಲದಲ್ಲಿ ತೆಪ್ಪದಲ್ಲಿ ಮೃತದೇಹವಿಟ್ಟು ಮತ್ತೊಂದು ಸ್ಥಳಕ್ಕೆ ಹೊತ್ತೊಯ್ಯಬೇಕಾದ ಇವರ ದುಸ್ಥಿತಿಯ ಕುರಿತ ವರದಿ ಇಲ್ಲಿದೆ.

User: ETVBHARAT

Views: 4

Uploaded: 2025-08-25

Duration: 02:48

Your Page Title