ಉದ್ಘಾಟಕರಾಗಿ ಆಯ್ಕೆಯಾಗಿರುವ ಬಾನು ಮುಷ್ತಾಕ್ ಸ್ಪಷ್ಟನೆ ಕೊಡಬೇಕು: ಯದುವೀರ್ ಒಡೆಯರ್ ಒತ್ತಾಯ

ಉದ್ಘಾಟಕರಾಗಿ ಆಯ್ಕೆಯಾಗಿರುವ ಬಾನು ಮುಷ್ತಾಕ್ ಸ್ಪಷ್ಟನೆ ಕೊಡಬೇಕು: ಯದುವೀರ್ ಒಡೆಯರ್ ಒತ್ತಾಯ

ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟು, ಯಾವುದೇ ರೀತಿ, ಯಾರ ಭಾವನೆಗೂ ಧಕ್ಕೆ ಕೊಡದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂಬ ಸಹಜವಾದ ಪ್ರಶ್ನೆ ಮೂಡಿದೆ. ಬಾನು‌ ಮುಸ್ತಾಕ್ ಅವರು ಸ್ಪಷ್ಟತೆ ಕೊಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.

User: ETVBHARAT

Views: 19

Uploaded: 2025-08-26

Duration: 05:11

Your Page Title