ದಸರಾ ಗಜಪಡೆಯಲ್ಲಿ ಸುಗ್ರೀವನೇ ಬಲಶಾಲಿ: ದಿನಕ್ಕೆ ಎರಡು ಬಾರಿ ತಾಲೀಮು, ವಿಶೇಷ ಆಹಾರ

ದಸರಾ ಗಜಪಡೆಯಲ್ಲಿ ಸುಗ್ರೀವನೇ ಬಲಶಾಲಿ: ದಿನಕ್ಕೆ ಎರಡು ಬಾರಿ ತಾಲೀಮು, ವಿಶೇಷ ಆಹಾರ

ದಸರಾ ಗಜಪಡೆಯಲ್ಲಿ ಭಾಗವಹಿಸಿರುವ ಎಲ್ಲ ಆನೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಅಂಬಾರಿ ಹೊರುವ ಅಭಿಮನ್ಯುವಿಗಿಂತ ಸುಗ್ರೀವನೇ ಅತಿ ಬಲಶಾಲಿಯಾಗಿದ್ದಾನೆ.

User: ETVBHARAT

Views: 13

Uploaded: 2025-08-26

Duration: 02:41