ಸಿಎಂ ಆಗುವ ವೇಗದಲ್ಲಿ ಹಿಂದುಗಳಿಗೆ ಅವಮಾನ ಮಾಡಿರೋ ಡಿಕೆ ಶಿವಕುಮಾರ್; ಶೋಭಾಕ್ರೋಶ

ಸಿಎಂ ಆಗುವ ವೇಗದಲ್ಲಿ ಹಿಂದುಗಳಿಗೆ ಅವಮಾನ ಮಾಡಿರೋ ಡಿಕೆ ಶಿವಕುಮಾರ್; ಶೋಭಾಕ್ರೋಶ

ಮೈಸೂರು ಚಾಮುಂಡಿ ಬೆಟ್ಟದ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದೂ ಜನರ ಭಾವನೆಗಳಿಗೆ ತಮ್ಮ ಮಾತಿನ ಮೂಲಕ ನೋವುಂಟುಮಾಡಿರುವ ಡಿ ಕೆ ಶಿವಕುಮಾರ್ ಕ್ಷಮೆಯಾಚಿಸಬೇಕು ಎಂದರು. br br Decr:Shobha Karandlaje expressed anger, saying:Mr. D.K. Shivakumar, are you insulting Hindus in the rush to become Chief Minister? Through your words, you have hurt the sentiments of Hindus, and you must apologize." br br #BookerPrizeawardee  #BanuMushtaq #PratapSimha #BasanagoudaPatilyatnal #Dasara #MysoreDasara #Chamundeshwari #dassehra #Navaratri #Hindu #HinduvsMuslim #Hindutva #CMSiddaramaiah #SanthoshLadbr br Also Readbr br Banu Mushtaq Row: "ನೀವು ಆರಾಧಿಸುವ ದೇವರೇ ನಿಮ್ಮನ್ನು ಮಸೀದಿಗೆ ಕರೆಸಿಕೊಂಡಿಲ್ಲ" ವೈರಲ್ ವಿಡಿಯೋ :: br "ದಸರಾ ಉದ್ಘಾಟನೆ ಬಾನು ಮುಷ್ತಾಕ್‌ ಅವರ ಇಸ್ಲಾಂ ನಂಬಿಕೆಗಳಿಗೆ ವಿರುದ್ಧ" :: br ಎಚ್‌.ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು, ಏನಿದು ಹಾಸನ ಟಿಕೆಟ್ ಚರ್ಚೆ ?! :: br br br ~HT.188~ED.34~PR.


User: Oneindia Kannada

Views: 52

Uploaded: 2025-08-28

Duration: 09:05