ಒಡೆದ ಕಿಟಕಿ, ಶಿಥಿಲಗೊಂಡ ಮೇಲ್ಛಾವಣಿ, ಸೋರುವ ಕಟ್ಟಡದಲ್ಲೇ ಕಲಿಕೆ: ಶತಮಾನ ಕಂಡ​ ಶಾಲೆಗೆ ಬೇಕಿದೆ ನೆರವು

ಒಡೆದ ಕಿಟಕಿ, ಶಿಥಿಲಗೊಂಡ ಮೇಲ್ಛಾವಣಿ, ಸೋರುವ ಕಟ್ಟಡದಲ್ಲೇ ಕಲಿಕೆ: ಶತಮಾನ ಕಂಡ​ ಶಾಲೆಗೆ ಬೇಕಿದೆ ನೆರವು

ಶತಮಾನ ಪೂರೈಸಿದ ಹಾವೇರಿ ನಗರದ ಮುನ್ಸಿಪಲ್​ ಪ್ರೌಢಶಾಲೆಯ ಕಟ್ಟಡವು ಶಿಥಿಲಗೊಳ್ಳುತ್ತಿದೆ. ಆದಷ್ಟು ಬೇಗ ಅದನ್ನು ಅಭಿವೃದ್ಧಿಪಡಿಸಲು ಸ್ಥಳೀಯರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

User: ETVBHARAT

Views: 0

Uploaded: 2025-08-31

Duration: 02:38