ಹಾಸಿಗೆ, ದಿಂಬು , ಬೆಡ್ ಶೀಟ್ ಗೆ ಅರ್ಜಿ ಹಾಕಿದ ದರ್ಶನ್ | Darshan in jail | Suvarna News | Kannada News

ಹಾಸಿಗೆ, ದಿಂಬು , ಬೆಡ್ ಶೀಟ್ ಗೆ ಅರ್ಜಿ ಹಾಕಿದ ದರ್ಶನ್ | Darshan in jail | Suvarna News | Kannada News

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಭದ್ರತೆ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸುವ ಕುರಿತು ಸೆಷನ್ಸ್ ಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ಈ ಕುರಿತು ಪೊಲೀಸರು ಅರ್ಜಿ ಸಲ್ಲಿಸಿದ್ದು, ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಲಿದ್ದಾರೆ. ಇದೇ ವೇಳೆ ದರ್ಶನ್ ಪರ ವಕೀಲರು ಹಾಸಿಗೆ, ದಿಂಬು, ಬೆಡ್‌ಶೀಟ್ ಸೌಲಭ್ಯಕ್ಕಾಗಿ ಬೇರೆ ಅರ್ಜಿಯನ್ನೂ ಹಾಕಿದ್ದು, ಅದಕ್ಕೂ ಕೋರ್ಟ್ ತೀರ್ಮಾನ ನಿರೀಕ್ಷೆಯಾಗಿದೆ.


User: Asianet News Kannada

Views: 1

Uploaded: 2025-09-02

Duration: 07:22

Your Page Title