ಉಜಿರೆ ಮಹಜರಿನಲ್ಲಿ ಸ್ಪೋಟಕ ಮಾಹಿತಿ: ಚಿನ್ನಯ್ಯ ಬಹಿರಂಗಪಡಿಸಿದ ರಹಸ್ಯ | Chinnayya investigation

ಉಜಿರೆ ಮಹಜರಿನಲ್ಲಿ ಸ್ಪೋಟಕ ಮಾಹಿತಿ: ಚಿನ್ನಯ್ಯ ಬಹಿರಂಗಪಡಿಸಿದ ರಹಸ್ಯ | Chinnayya investigation

ಚಿನ್ನಯ್ಯನ ವಿಚಾರಣೆಯು ತಿರುವು ಪಡೆದುಕೊಂಡಿದ್ದು, ಅವನನ್ನ ಕರೆದುಕೊಂಡು ಬಂದ ನಿಗೂಢ ವ್ಯಕ್ತಿ ಯಾರು ಎಂಬ ಕುತೂಹಲ ಹೆಚ್ಚಿಸಿದೆ. ಬೆಂಗಳೂರು ಮತ್ತು ಉಜಿರೆಯಲ್ಲಿ ನಡೆದ ಮಹಜರಿನಲ್ಲಿ ಎಸ್ಐಟಿ ಮಹತ್ವದ ಸುಳಿವುಗಳನ್ನು ಪತ್ತೆಹಚ್ಚಿದ್ದು, ಚಿನ್ನಯ್ಯ ತನಿಖೆಯಲ್ಲಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಬುರಡೆ ಸಂಪರ್ಕದ ರೂಟ್ ಮ್ಯಾಪ್ ಹುಡುಕುತ್ತಿರುವ ಎಸ್ಐಟಿ ಮುಂದಿನ ತನಿಖೆಗೆ ಹೊಸ ದಾರಿಯನ್ನು ತೆರೆದಿದೆ.


User: Asianet News Kannada

Views: 0

Uploaded: 2025-09-02

Duration: 07:16

Your Page Title