ಬಿಜೆಪಿ, ಜೆಡಿಎಸ್ ಬಳಿಕ ಕಾಂಗ್ರೆಸ್​ನಿಂದ ಧರ್ಮಸ್ಥಳ ಯಾತ್ರೆ: 'ಇದು ಧರ್ಮ ವಿಜಯ ಯಾತ್ರೆ'-ಶಾಸಕ ಹರೀಶ್‌ ಗೌಡ

ಬಿಜೆಪಿ, ಜೆಡಿಎಸ್ ಬಳಿಕ ಕಾಂಗ್ರೆಸ್​ನಿಂದ ಧರ್ಮಸ್ಥಳ ಯಾತ್ರೆ: 'ಇದು ಧರ್ಮ ವಿಜಯ ಯಾತ್ರೆ'-ಶಾಸಕ ಹರೀಶ್‌ ಗೌಡ

ಜೆಡಿಎಸ್​, ಬಿಜೆಪಿ ಬಳಿಕ ಕಾಂಗ್ರೆಸ್ ಧರ್ಮಸ್ಥಳ ಯಾತ್ರೆ ಆರಂಭಿಸಿದೆ. ಪಕ್ಷದ ಶಾಸಕರು, ಕಾರ್ಯಕರ್ತರು ನಾಳೆ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

User: ETVBHARAT

Views: 4

Uploaded: 2025-09-03

Duration: 05:50

Your Page Title