ಅಪ್ಪ ಮಗ ವರ್ಸಸ್​ ಡಿಕೆ! ಬಂಡೆ Vs ರಾಜಣ್ಣ..‘ಕೈ’ ಕಲಹದ ಮತ್ತೊಂದು ಅಧ್ಯಾಯ!

ಅಪ್ಪ ಮಗ ವರ್ಸಸ್​ ಡಿಕೆ! ಬಂಡೆ Vs ರಾಜಣ್ಣ..‘ಕೈ’ ಕಲಹದ ಮತ್ತೊಂದು ಅಧ್ಯಾಯ!

pಅಂತರ್ಯುದ್ಧದ  ಅಖಾಡದಲ್ಲಿ ಸಿಡಿದ ಜ್ವಾಲಾಮುಖಿ..! ಡಿಕೆ ವಿರುದ್ಧ ಅಪ್ಪ ಮಗನ ಯುದ್ಧ.. ದಾಯಾದಿ ಕದನ..! ದಂಡು ಕಟ್ಟಿದ  ಬಂಡೆ ಸೇನೆ.. ‘ರಾಜ’ಸುತ ಕೊತ ಕೊತ..! ಬೂದಿ ಮುಚ್ಚಿದbrಕೆಂಡ ಮತ್ತೆ ಧಗಧಗಿಸಿದ್ದೇಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಅಪ್ಪ-ಮಗ ವರ್ಸಸ್​ ಡಿಕೆ..


User: Asianet News Kannada

Views: 1

Uploaded: 2025-09-04

Duration: 22:09