ಧರ್ಮಸ್ಥಳ ಪ್ರಕರಣದ ಬುರುಡೆ ಗಿರಾಕಿಯೂ ಬಿಜೆಪಿಗ ತಾನೇ?: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣದ ಬುರುಡೆ ಗಿರಾಕಿಯೂ ಬಿಜೆಪಿಗ ತಾನೇ?: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮಸ್ಥಳದಲ್ಲಿ ಬಿಜೆಪಿಯ ಎರಡು ಗುಂಪಿದೆ. ಅವರಿಂದಲೇ ಎಲ್ಲಾ ಆಗುತ್ತಿರುವುದು. ಆ ಬುರುಡೆ ಗಿರಾಕಿ ಕೂಡ ಬಿಜೆಪಿಯವನೇ ತಾನೇ ಎಂದು ಡಿಸಿಎಂ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

User: ETVBHARAT

Views: 13

Uploaded: 2025-09-07

Duration: 02:09

Your Page Title