ಹೆಂಡತಿಯನ್ನ ಕೊಲ್ಲಲು ಗೆಳೆಯನಿಗೆ ಸುಪಾರಿ..! 2 ಬಾರಿ ತಪ್ಪಿಸಿಕೊಂಡಳು..3ನೇ ಅಟೆಂಪ್ಟ್​ನಲ್ಲಿ ಫಿನಿಶ್​​..!

ಹೆಂಡತಿಯನ್ನ ಕೊಲ್ಲಲು ಗೆಳೆಯನಿಗೆ ಸುಪಾರಿ..! 2 ಬಾರಿ ತಪ್ಪಿಸಿಕೊಂಡಳು..3ನೇ ಅಟೆಂಪ್ಟ್​ನಲ್ಲಿ ಫಿನಿಶ್​​..!

pಅವರಿಬ್ಬರೂ ಒಂದೇ ಊರಿನವರು.. ವರ್ಷಗಳ ಕಾಲ ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ರು..  ಈಗ ಹೆಂಡತಿ 6 ತಿಂಗಳ ಗರ್ಭಿಣಿ... ಆವತ್ತೊಂದು ದಿನ ಗಂಡ ಸುತ್ತಾಡಿಕೊಂಡು ಬರೋಣ ಬಾ ಅಂತ ಹೆಂಡತಿಯನ್ನ ಕರೆದುಕೊಂಡು ಹೊರಗೆ ಹೋಗಿದ್ದ..

User: Asianet News Kannada

Views: 596

Uploaded: 2025-09-11

Duration: 23:37

Your Page Title