ದಾವಣಗೆರೆ ಹಿಂದೂ ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆ: ಕುಣಿದು ಕುಪ್ಪಳಿಸಿದ ಯುವಕ- ಯುವತಿಯರು

ದಾವಣಗೆರೆ ಹಿಂದೂ ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆ: ಕುಣಿದು ಕುಪ್ಪಳಿಸಿದ ಯುವಕ- ಯುವತಿಯರು

ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಈ ಸಲ ಡಿಜೆಗೆ ನಿಷೇಧ ಹೇರಿದ್ದ ಕಾರಣ ಯುವಕ, ಯುವತಿಯರು ನಾಸಿಕ್​ ಡೋಲಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

User: ETVBHARAT

Views: 8

Uploaded: 2025-09-21

Duration: 02:57

Your Page Title