Bigg Boss Ranjith And Sister Fight : ಪತ್ನಿ ಜೊತೆ ಅಕ್ಕ ಜಗಳ ಮಾಡಿದಕ್ಕೆ ಕೋಪಗೊಂಡ ರಂಜಿತ್

Bigg Boss Ranjith And Sister Fight : ಪತ್ನಿ ಜೊತೆ ಅಕ್ಕ ಜಗಳ ಮಾಡಿದಕ್ಕೆ ಕೋಪಗೊಂಡ ರಂಜಿತ್

ಬಿಗ್ ಬಾಸ್ ಮೂಲಕ ಪ್ರೇಕ್ಷಕರ ಮನ ಗೆದ್ದ ರಂಜಿತ್ ಇತ್ತೀಚೆಗೆ ಮದುವೆಯಾಗಿದ್ದರು.ಇದೀಗ ರಂಜಿತ್ ಪತ್ನಿ ಮತ್ತು ಅವರ ಅಕ್ಕ ಮನೆಯಲ್ಲಿ ಜಗಳವಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ br br Bigg Boss fame Ranjith, who tied the knot recently, is now in the news as a video of a heated argument between his wife and sister has gone viral on social media. The reason behind the clash remains unclear, br br #Ranjith #BiggBossRanjith #RanjithFamilyClash #ViralVideo #RanjithWife #RanjithSister #KannadaNews #Sandalwood #BiggBossKannada #TrendingNow #ViralKannadaVideo #EntertainmentNews #CelebrityBuzz #RanjithViralbr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~PR.


User: Filmibeat Kannada

Views: 52

Uploaded: 2025-09-22

Duration: 03:07

Your Page Title