ತುಂಬಾ ಯೋಚನೆ ಮಾಡಿದ್ರೆ ಇಂತಹ ಸಿನಿಮಾ ಮಾಡೋಕೆ ಆಗಲ್ಲ Rishab Shetty | Kantara A Legend Chapter 1 Press Meet

ತುಂಬಾ ಯೋಚನೆ ಮಾಡಿದ್ರೆ ಇಂತಹ ಸಿನಿಮಾ ಮಾಡೋಕೆ ಆಗಲ್ಲ Rishab Shetty | Kantara A Legend Chapter 1 Press Meet

ಕಾಂತಾರ ಚಾಪ್ಟರ್ ಒನ್’ ಚಿತ್ರದ ಸುದ್ದಿಗೋಷ್ಠಿ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಚಲನಚಿತ್ರ ತಂಡ, ಕಥೆಯ ಹಿನ್ನೆಲೆ, ಹೊಸ ತಾಂತ್ರಿಕತೆ ಹಾಗೂ ಭವ್ಯತೆಯ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ಹಂಚಿಕೊಳ್ಳಲಿದ್ದಾರೆ. ದೈವ-ನೆಮ ಸಂಸ್ಕೃತಿ ಆಧಾರಿತ ಕಥಾವಸ್ತು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, ‘ಕಾಂತಾರ’ ಯಶಸ್ಸಿನ ನಂತರ ಈ ಚಾಪ್ಟರ್ ಒನ್ ಬಗ್ಗೆ ನಿರೀಕ್ಷೆ ಗಗನಕ್ಕೇರಿದೆ.


User: Asianet News Kannada

Views: 7

Uploaded: 2025-09-23

Duration: 10:02

Your Page Title