ಕಾರುಗಳಿಗೆ ಸೆಡ್ಡು: ರೇಡಾರ್, ಡ್ಯಾಷ್ ಕ್ಯಾಮ್‌ನ ಹೈ-ಟೆಕ್ ಬೈಕ್|Ultraviolette X-47 Crossover Walkaround

ಕಾರುಗಳಿಗೆ ಸೆಡ್ಡು: ರೇಡಾರ್, ಡ್ಯಾಷ್ ಕ್ಯಾಮ್‌ನ ಹೈ-ಟೆಕ್ ಬೈಕ್|Ultraviolette X-47 Crossover Walkaround

ಜಾಗತಿಕವಾಗಿ ಜನಪ್ರಿಯತೆ ಪಡೆದಿರುವ ನಮ್ಮ ಕರ್ನಾಟಕ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ 'ಅಲ್ಟ್ರಾವೈಲೆಟ್' (Ultraviolette), ಇಂದು ವಿಶ್ವದ ಮೊದಲ ರಾಡಾರ್ ಇಂಟಿಗ್ರೇಟೆಡ್ ಮೋಟಾರ್‌ಸೈಕಲ್ 'X-47 ಕ್ರಾಸ್‌ಓವರ್' ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮೋಟಾರ್‌ಸೈಕಲ್ ಅನ್ನು ದೈನಂದಿನ ಸವಾರರು, ಥ್ರಿಲ್-ಅನ್ವೇಷಕರು ಮತ್ತು ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೇರವಾದ ರೈಡಿಂಗ್ ಪೊಸಿಷನ್, ಆನ್‌ಬೋರ್ಡ್ ಚಾರ್ಜರ್, ಹೈ-ಟಾರ್ಕ್, ಉತ್ತಮ ನಿಯಂತ್ರಣ, ಅತ್ಯುತ್ತಮ ಪವರ್‌ನೊಂದಿಗೆ ವೈವಿಧ್ಯಮಯ ಭೂಪ್ರದೇಶಗಳಿಗೆ ಹೊಂದಿಕೊಳ್ಳುತ್ತದೆ ಎಂದು ಅಲ್ಟ್ರಾವೈಲೆಟ್ ಕಂಪನಿ ತಿಳಿಸಿದೆ.


User: DriveSpark Kannada

Views: 16

Uploaded: 2025-09-24

Duration: 05:43

Your Page Title