ಉತ್ತರ ಕರ್ನಾಟಕದ ಕಾಮಧೇನು, ಕಲ್ಪವೃಕ್ಷವಾಗಿರುವ ಕೆಎಂಸಿಆರ್‌ಐ ಬೆಳೆದು ಬಂದ ಬಗೆ ಹೇಗಿದೆ? ಇದರ ಹೆಸರಿನ ಹಿಂದಿದೆ ಐಕ್ಯತೆಯ ಮಂತ್ರ

ಉತ್ತರ ಕರ್ನಾಟಕದ ಕಾಮಧೇನು, ಕಲ್ಪವೃಕ್ಷವಾಗಿರುವ ಕೆಎಂಸಿಆರ್‌ಐ ಬೆಳೆದು ಬಂದ ಬಗೆ ಹೇಗಿದೆ? ಇದರ ಹೆಸರಿನ ಹಿಂದಿದೆ ಐಕ್ಯತೆಯ ಮಂತ್ರ

ಕೆಎಂಸಿಆರ್‌ಐ ಎಂದು ಹೆಸರು ಬದಲಾದರೂ ಕೂಡ ಈಗಲೂ ಕೂಡ ಹುಬ್ಬಳ್ಳಿಯ ಕೆಎಂಸಿ ಎಂದೇ ಪ್ರಚಲಿತವಿದೆ. ಈ ಹೆಸರು ಜನಮಾನಸದಲ್ಲಿ‌ ಈಗಲೂ ಹಾಗೆಯೇ ಉಳಿದುಕೊಂಡಿದೆ.

User: ETVBHARAT

Views: 12

Uploaded: 2025-09-25

Duration: 03:55