ಅನನ್ಯ ಭಟ್ ಕ್ಯಾರೆಕ್ಟರ್ ಸೃಷ್ಟಿ ಹಿಂದಿನ ರಹಸ್ಯವೇನು? | Sujata Bhat EXCLUSIVE Interview | Suvarna News

ಅನನ್ಯ ಭಟ್ ಕ್ಯಾರೆಕ್ಟರ್ ಸೃಷ್ಟಿ ಹಿಂದಿನ ರಹಸ್ಯವೇನು? | Sujata Bhat EXCLUSIVE Interview | Suvarna News

ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಆರೋಪಗಳ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಸುಜಾತಾ ಭಟ್, ಇದೇ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಹೋರಾಟ, ಆರೋಪಗಳ ಹಿಂದಿನ ಸತ್ಯಾಸತ್ಯತೆ ಮತ್ತು ತಮ್ಮನ್ನು ದಾಳವಾಗಿ ಬಳಸಿಕೊಳ್ಳಲಾಯಿತೇ ಎಂಬಂತಹ ರಾಜ್ಯದ ಜನರ ಎಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸಲಿದ್ದಾರೆ.

User: Asianet News Kannada

Views: 4

Uploaded: 2025-09-28

Duration: 03:42

Your Page Title