ದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನ, ಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರ

ದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನ, ಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರ

ulliದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನliliಭಕ್ತರನ್ನು ಕಾಪಾಡುವ ಕ್ಷೇತ್ರವೇ ಕಾಪು ಕ್ಷೇತ್ರ liliಕಲಿಯುಗದ ದುಷ್ಟ ಶಕ್ತಿಗಳನ್ನು ಸಂಹರಿಸುವ ದೇವತೆliliಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರliliದೃಷ್ಟಿ ದೋಷ-ಮಾಟ-ಮಂತ್ರ ನಿವಾರಣೆಗೆ ಇಲ್ಲಿದೆ ಪರಿಹಾರliliದೈವದ ಮುಂದೆ ಕೋರಿಕೆ ಸಲ್ಲಿಸಿದ ತಕ್ಷಣವೇ ಸಿಗಲಿದೆ ಫಲliliಘಂಟಾನಾದ ಸೇವೆಯಿಂದ ಸಂತುಷ್ಟಗೊಳ್ಳುವ ಮಾರಿಯಮ್ಮliliನವನಾಮ ಲೇಖನ ಸೇವೆಯಿಂದ ನಿಮ್ಮ ಹೆಸರಲ್ಲಿ ನಡೆಯತ್ತೆ ಶಾಶ್ವತ ಪೂಜೆliliದುಷ್ಟ ಶಕ್ತಿಗಳ ನಿವಾರಣೆಗೆ ಇಲ್ಲಿ ಸಿಗಲಿದೆ ಮಂತ್ರಿಸಿದ ತೆಂಗಿನಕಾಯಿliliಮನೆಗೆ ತಂದು ಕಾಯಿ ಕಟ್ಟಿದರೆ ದುಷ್ಟ ಶಕ್ತಿ ನಿರ್ಮೂಲನೆ ನಿಶ್ಚಿತbr liul


User: Asianet News Kannada

Views: 0

Uploaded: 2025-09-30

Duration: 24:25