ರಶ್ಮಿಕಾ ಗ್ಲಾಮರ್ ಗುಂಗು; ರಶ್ಮಿಕಾ ಡಾನ್ಸ್​​​ ಗೆ ಪಡ್ಡೆ ಹುಡುಗರು ಕ್ಲೀನ್ ಬೌಲ್ಡ್

ರಶ್ಮಿಕಾ ಗ್ಲಾಮರ್ ಗುಂಗು; ರಶ್ಮಿಕಾ ಡಾನ್ಸ್​​​ ಗೆ ಪಡ್ಡೆ ಹುಡುಗರು ಕ್ಲೀನ್ ಬೌಲ್ಡ್

pರಶ್ಮಿಕಾ ಮಂದಣ್ಣ.. ಬೋಲ್ಡ್​​ ಅನ್ನೋ ಪದಕ್ಕೆ ಮತ್ತೊಂದು ಹೆಸರು.. ಈ ಶ್ರೀವಲ್ಲಿ ಬೆಳ್ಳಿತೆರೆ ಮೇಲೆ ಹಸಿಬಿಸಿಯಾಗಿ ಕುಣಿಸೋದನ್ನ ಅಭ್ಯಾಸ ಮಾಡ್ಕೊಂಡಿದ್ದಾರೆ. ಯಾವ್ ಮಡಿವಂತಿಕೆ ಇಲ್ಲದೇ ತನಗೆ ಕೊಟ್ಟ ಪಾತ್ರಕ್ಕೆ ತನ್ನ ಜೀವ ಹಿಂಡಿಕೊಂಡು ಜೀವ ತುಂಬೋದು ರಶ್ಮುಗೆ ಕರಗತ ಆಗಿದೆ.

User: Asianet News Kannada

Views: 282

Uploaded: 2025-09-30

Duration: 04:20