ದಾಸನಿಗಿಲ್ಲ ದಸರ: ದರ್ಶನ್​​ ಮನೆಯಲ್ಲಿಲ್ಲ ಹಬ್ಬದ ಸಡಗರ ! ಆಯುಧ ಪೂಜೆಗೆ ಫಾರ್ಮ್​​ ಹೌಸ್​​ ಖಾಲಿ ಖಾಲಿ !

ದಾಸನಿಗಿಲ್ಲ ದಸರ: ದರ್ಶನ್​​ ಮನೆಯಲ್ಲಿಲ್ಲ ಹಬ್ಬದ ಸಡಗರ ! ಆಯುಧ ಪೂಜೆಗೆ ಫಾರ್ಮ್​​ ಹೌಸ್​​ ಖಾಲಿ ಖಾಲಿ !

pನಟ ದರ್ಶನ್​​ಗೆ ದಸರಾ ಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್.. ಹತ್ತಾರು ಕಾರುಗಳನ್ನ ಇಟ್ಟುಕೊಂಡಿರೋ ದಾಸ ಅವುಗಳ ಪೂಜೆ ಮಾಡಿ, ಒಂದು ರೌಂಡ್​ ಚಾಮುಂಡಿ ಬೆಟ್ಟಕ್ಕೂ ಹೋಗಿ ಮನೆ ಕೆಲಸದವರಿಗೆ ಬಟ್ಟೆ ಬರೆ ಕೊಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಿ ವಿಶೇಷವಾಗಿ ಆಚರಿಸುತ್ತಾರೆ. ಆದ್ರೆ ಕಳೆದ ವರ್ಷದಿಂದ ನಾಡ ಹಬ್ಬ ದಸರಾ ದರ್ಶನ್​​ ಪಾಲಿಗೆ ಕಣ್ಮರೆ ಆಗಿದೆ. ಹಾಗಾದ್ರೆ ದಾಸನ ದಸರಾದ ವಿಶೇಷ ಸ್ಟೋರಿಯನ್ನ ನೋಡೋಣ ಬನ್ನಿ..


User: Asianet News Kannada

Views: 338

Uploaded: 2025-10-01

Duration: 04:47

Your Page Title