ಪತಿ - ಪತ್ನಿ ನಡುವೆ ಜಗಳ: ಗಂಡನ ಮೈಮೇಲೆ ಸುಡುವ ಎಣ್ಣೆ ಎರಚಿ ದುಷ್ಕೃತ್ಯ ಮೆರೆದ ಮಹಿಳೆ: ಪ್ರಕರಣ ದಾಖಲು

ಪತಿ - ಪತ್ನಿ ನಡುವೆ ಜಗಳ: ಗಂಡನ ಮೈಮೇಲೆ ಸುಡುವ ಎಣ್ಣೆ ಎರಚಿ ದುಷ್ಕೃತ್ಯ ಮೆರೆದ ಮಹಿಳೆ: ಪ್ರಕರಣ ದಾಖಲು

ಸುಭಾಷ ಪಾಟೀಲ ಎಂದಿನಂತೆ ನಿನ್ನೆ ಕೆಲಸ ಮುಗಿಸಿ, ಮನೆಗೆ ಬಂದು ಕುರ್ಚಿ ಮೇಲೆ ಕುಳಿತಿದ್ದರು. ಈ ವೇಳೆ ಶಾಂಡಿಗೆ ಮಾಡಲು ಕಾಯಿಸಿಟ್ಟಿದ್ದ ಎಣ್ಣೆಯನ್ನು ಪತಿಯ ಮೈಮೇಲೆ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ.

User: ETVBHARAT

Views: 17

Uploaded: 2025-10-07

Duration: 01:00

Your Page Title