Bihar seat share ಬಿಹಾರದಲ್ಲಿ ಬಿಜೆಪಿಗೆ ಸೀಟು ಹಂಚಿಕೆಯ ತಲೆನೋವು ಬಗೆಹರಿತಿಲ್ಲ ಮಾಂಜಿ ಬೇಡಿಕೆಗೆ ಓಕೆ ಅನ್ನುತ್ತಾ?

Bihar seat share ಬಿಹಾರದಲ್ಲಿ ಬಿಜೆಪಿಗೆ ಸೀಟು ಹಂಚಿಕೆಯ ತಲೆನೋವು ಬಗೆಹರಿತಿಲ್ಲ ಮಾಂಜಿ ಬೇಡಿಕೆಗೆ ಓಕೆ ಅನ್ನುತ್ತಾ?

Ally trouble for BJP in Bihar as Jitan Ram Manjhi demands 15 seats, Chirag Paswan sticks to 40 br br ಬಿಹಾರ ಚುನಾವಣೆಯ ಸೀಟು ಹಂಚಿಕೆ ಎನ್‌ಡಿಎಗೆ ತಲೆನೋವಾಗುವ ಸಾಧ್ಯತೆ ಇದೆ. ಕೂಟದ ಪಾಲುದಾರ ಪಕ್ಷವಾದ ಎಲ್‌ಜೆಪಿ ನೇತಾರ ಚಿರಾಗ್ ಪಾಸ್ವಾನ್ ಬಳಿಕ, ಹಮ್ ನಾಯಕ ಹಾಗೂ ಕೇಂದ್ರ ಸಚಿವ ಜೀತನ್‌ರಾಂ ಮಾಂಝಿ ಕೂಡ ಸೀಟು ಹಂಚಿಕೆ ಬಗ್ಗೆ ಬಂಡೇಳುವ ಮುನ್ಸೂಚನೆ ನೀಡಿದ್ದಾರೆ. br br The ruling National Democratic Alliance braved ally troubles on Wednesday with the Hindustani Awam Morcha and the Lok Janshakti Party (Ram Vilas) both flexing muscles and demanding a “fair share” of seats to contest the November Bihar poll. br br #RahulGandhi #PMModi #ModiFans #ModiFollowers #RahulGandhiFans #RahulGandhiSpeech #Bihalassemblyelections2025 #Biharpolitics #Votechor #RahulGandhiControversy #Modihaters #Congress #BJP #Modisocialmediacraze Bihar seat sharebr br ~HT.188~ED.34~PR.


User: Oneindia Kannada

Views: 22

Uploaded: 2025-10-09

Duration: 05:36

Your Page Title