ರೊಮ್ಯಾಂಟಿಕ್ ಮೂಡ್​ನಲ್ಲಿ ದಿ ಡೆವಿಲ್! ಯಂಗ್ , ಸ್ಟೈಲಿಶ್ ಲುಕ್​ನಲ್ಲಿ ದಾಸನ ದರ್ಶನ

ರೊಮ್ಯಾಂಟಿಕ್ ಮೂಡ್​ನಲ್ಲಿ ದಿ ಡೆವಿಲ್! ಯಂಗ್ , ಸ್ಟೈಲಿಶ್ ಲುಕ್​ನಲ್ಲಿ ದಾಸನ ದರ್ಶನ

pದಿ ಡೆವಿಲ್ ಸಿನಿಮಾದ ಮೊದಲ ಸಾಂಗ್ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ದಾಸನ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸಿತ್ತು. ಇದೀಗ ಡೆವಿಲ್ ಎರಡನೇ ಹಾಡು ರಿಲೀಸ್ ಆಗಿದೆ. ದರ್ಶನ್-ರಚನಾ ಕ್ಯೂಟ್ ಕೆಮೆಸ್ಟ್ರಿ ಇರೋ ಈ ರೊಮ್ಯಾಂಟಿಕ್​ನ ಸಾಂಗ್​ನ ಮೋಡಿ ಹೇಗಿದೆ ನೋಡೋಣ ಬನ್ನಿ.

User: Asianet News Kannada

Views: 4.1K

Uploaded: 2025-10-11

Duration: 02:44

Your Page Title