ಮತ್ತೆ ಭುಗಿಲೆದ್ದಿದೆ ಡಿಕೆ-ಮುನಿರತ್ನ ರಾಜಕೀಯ ಯುದ್ಧ! ಮಾಟ.. ತಂತ್ರ.. ಸಂಚು.. ಷಡ್ಯಂತ್ರ.. ನೂರೆಂಟು ಆರೋಪ!

ಮತ್ತೆ ಭುಗಿಲೆದ್ದಿದೆ ಡಿಕೆ-ಮುನಿರತ್ನ ರಾಜಕೀಯ ಯುದ್ಧ! ಮಾಟ.. ತಂತ್ರ.. ಸಂಚು.. ಷಡ್ಯಂತ್ರ.. ನೂರೆಂಟು ಆರೋಪ!

pರಾಜಕೀಯದಲ್ಲಿ ಯಾರು ಯಾರಿಗೆ ಯಾವಾಗ ಬೇಕಿದ್ರೂ, ಸ್ನೇಹಿತರೂ ಆಗ್ಬೋದು, ಶತ್ರುಗಳೂ ಆಗ್ಬೋದು.. ಅದೇ ಥರ, ಯಾವಾಗ ಬೇಕಿದ್ರೂ, ರಾಜಕೀಯ ಅನ್ನೋ ಆಳ ಸಮುದ್ರ ಶಾಂತವೂ ಆಗ್ಬೋದು, ಘನಘೋರ ಸುನಾಮಿನೂ ಸೃಷ್ಟಿಸ್ಬೋದು.. ಅಂಥದ್ದೊಂದು ಸುನಾಮಿ ಈಗ ರಾಹ್ಯ ರಾಜಕೀಯದಲ್ಲಿ ಉದ್ಭವಿಸಿದೆ..

User: Asianet News Kannada

Views: 853

Uploaded: 2025-10-13

Duration: 19:15