Bigg Boss kannada season 12 : ತನ್ನ ಅಸಲಿ ಮುಖ ನೋಡಿಸಿದ್ರ ಧ್ರುವಂತ್ | Filmibeat Kannada

Bigg Boss kannada season 12 : ತನ್ನ ಅಸಲಿ ಮುಖ ನೋಡಿಸಿದ್ರ ಧ್ರುವಂತ್ | Filmibeat Kannada

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದ ಧ್ರುವಂತ್ ಹಾಗೂ ಸ್ಪಂದನಾ ನಡುವೆ ಜಗಳವಾಗಿದೆ. ಒಳ್ಳೆಯವನಂತೆ ನಾಟಕ ಮಾಡ್ತಿದ್ದೆ, ಇನ್ನು ಮುಂದೆ ನನ್ನ ನಿಜವಾದ ಮುಖವನ್ನು ತೋರಿಸುತ್ತೇನೆ ಎಂದು ಧ್ರುವಂತ್ ಸ್ಪಂದನಾಗೆ ಸವಾಲು ಹಾಕಿದ್ದಾರೆ br br In today’s promo Dhruvant, who had been silent and mostly unnoticed all these days is seen having a fight with Spandana. Dhruvant challenges Spandana, saying, “I was pretending to be a good person till now, but from now on, I’ll show my true face br br #Biggbiggkannadaseason12 #BBKUpdates #SpandanaSomanna #Dhruvanth #KicchaSudeep #CoackroachSudhi #ManjuBashini #MaluNipanal #AbhishekSrikanth #Ashvini #RakshithaShetty #Dhanush #Jhanavibr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~ED.


User: Filmibeat Kannada

Views: 40

Uploaded: 2025-10-13

Duration: 03:04

Your Page Title