ಓಂ ಸಿನಿಮಾ ಮಾದರಿಯಲ್ಲೇ ಮತ್ತೊಂದು ಲವ್ ಸ್ಟೋರಿ! ಬೈಕ್ ಸ್ಟಂಟ್ ನೋಡಿ ಲವ್ ಅಲ್ಲಿ ಬಿದ್ದಿದ್ಳು ಸುಂದರಿ! ಜೈಲು ಸೇರಿದ್ದ ಲವರ್..!

ಓಂ ಸಿನಿಮಾ ಮಾದರಿಯಲ್ಲೇ ಮತ್ತೊಂದು ಲವ್ ಸ್ಟೋರಿ! ಬೈಕ್ ಸ್ಟಂಟ್ ನೋಡಿ ಲವ್ ಅಲ್ಲಿ ಬಿದ್ದಿದ್ಳು ಸುಂದರಿ! ಜೈಲು ಸೇರಿದ್ದ ಲವರ್..!

pಆಕೆ ಈಗಷ್ಟೇ 18 ತುಂಬಿ 19ಕ್ಕೆ ಬಿದ್ದಿದ್ದ ಯುವತಿ.. 18ರ ವಯಸ್ಸು ಹುಚ್ಚುಕೋಡಿ ಮನಸ್ಸು ಅನ್ನೋಹಾಗೆ ಆಗಿದೆ ಆಕೆಯ ಕಥೆ ಕೂಡ.. ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಬೀದಿ ಬೀದಿಯಲ್ಲಿ ಬೈಕ್ ಸ್ಟಂಟ್ ಮಾಡ್ಕೊಂಡು ಫೋಸ್ ಕೊಟ್ಕೊಂಡು ಓಡಾಡೋ ಹುಡ್ಗರಿಗೇನು ಕಮ್ಮಿ ಇಲ್ಲ.. ಅಂತಹದ್ದೇ ರೀತಿಯಲ್ಲಿ ಇಲ್ಲೊಬ್ಬ ಬೈಕ್ ನಲ್ಲಿ ಸ್ಟಂಟ್ ಮಾಡ್ಕೊಂಡು ರೀಲ್ಸ್ ಅಪಲೋಡ್ ಮಾಡೋದನ್ನೆ ಖಯಾಲಿ ಮಾಡ್ಕೊಂಡಿದ್ದ..

User: Asianet News Kannada

Views: 2

Uploaded: 2025-10-14

Duration: 23:38