ಬ್ರಹ್ಮಕಲಶ ಸಾಂಗ್​ನಲ್ಲಿ ‘ಪ್ರೊಕ್ರೋನಿಸಂ' ಎಡವಟ್ಟು! ರಿಷಬ್ ಕಾಲುಗಳು ಹೇಳ್ತಿವೆ, ಕಾಂತಾರ ಶ್ರಮದ ಕಥೆ

ಬ್ರಹ್ಮಕಲಶ ಸಾಂಗ್​ನಲ್ಲಿ ‘ಪ್ರೊಕ್ರೋನಿಸಂ' ಎಡವಟ್ಟು! ರಿಷಬ್ ಕಾಲುಗಳು ಹೇಳ್ತಿವೆ, ಕಾಂತಾರ ಶ್ರಮದ ಕಥೆ

pಕಾಂತಾರ ಚಾಪ್ಟರ್ 1 ತೆರೆಗೆ ಬಂದಾಗಿಂದಲೂ ಅಬ್ಬರಿಸ್ತಾ ಇದೆ. ದ್ವಿತೀಯ ವಾರಾಂತ್ಯವೂ ಅದ್ವಿತೀಯ ಕಲೆಕ್ಷನ್ ಮಾಡಿರೋ ಕಾಂತಾರ 11ನೇ ದಿನದ ಅಂತ್ಯಕ್ಕೆ 655 ಕೋಟಿ ಗಳಿಸಿದೆ. ಈ ನಡುವೆ ಬ್ರಹ್ಮಕಲಶ ಸಾಂಗ್​ನಲ್ಲಿ ಪ್ಲಾಸ್ಟಿಕ್ ಕ್ಯಾನ್​ ಇರುವ ಸ್ಕ್ರೀನ್ ಶಾಟ್ ಭಾರೀ ಸದ್ದು ಮಾಡ್ತಾ ಇವೆ. ಕಾಂತಾರದ ಈ ಶ್ರಮ,ಯಶಸ್ಸು,ಟೀಕೆ,ಟಿಪ್ಪಣಿ ಕುರಿತ ಸ್ಟೋರಿ ಇಲ್ಲಿದೆ ನೋಡಿ.

User: Asianet News Kannada

Views: 3

Uploaded: 2025-10-14

Duration: 05:03