Burqa ಧರಿಸಿ ವೋಟ್ ಹಾಕೋಕೆ ಬರೋರನ್ನ ತಪಾಸಣೆ ಮಾಡೋದ್ ಬೇಡ್ವಾ? ಬಿಹಾರದಲ್ಲಿ ಯೋಗಿ ವಾಗ್ದಾಳಿ

Burqa ಧರಿಸಿ ವೋಟ್ ಹಾಕೋಕೆ ಬರೋರನ್ನ ತಪಾಸಣೆ ಮಾಡೋದ್ ಬೇಡ್ವಾ? ಬಿಹಾರದಲ್ಲಿ ಯೋಗಿ ವಾಗ್ದಾಳಿ

Fake voters should not be allowed to vote,’ says Yogi Adityanath on burqa identification row br br ಮತಗಟ್ಟೆಗಳಲ್ಲಿ ಬುರ್ಖಾ ಧರಿಸಿದ ಮಹಿಳಾ ಮತದಾರರ ಗುರುತನ್ನು ಪರಿಶೀಲಿಸುವ ಚುನಾವಣಾ ಆಯೋಗದ ನಿರ್ದೇಶನವನ್ನು ಆಕ್ಷೇಪಿಸುವ ಮೂಲಕ ಬಿಹಾರದ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟ "ದುಷ್ಕೃತ್ಯ" ಸೃಷ್ಟಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಆರೋಪಿಸಿದ್ದಾರೆ. br br Uttar Pradesh Chief Minister Yogi Adityanath on Thursday accused the Congress-RJD alliance in Bihar of creating “mischief” by objecting to the Election Commission’s directive on verifying the identity of women voters wearing burqas at polling stations. br br #BiharAssemblyelections2025 #YogiAdityanath #PMModi #NDA #JDU #BJP #NitishKumar #yogiSpeech #CongressRJD #RahulGandhi #TejasviYadav #Burkha #LadiesvoteinBihar #MuslimsVotes Burqabr br Also Readbr br ಸ್ನೇಹಿತನಿಗೆ ಬುರ್ಖಾ ಕೊಟ್ಟು ಲೇಡೀಸ್‌ ಹಾಸ್ಟೆಲ್‌ಗೆ ಕರೆಸಿಕೊಂಡ ಯುವತಿ, ಕಾರಣ ಶಾಕಿಂಗ್‌ :: br Holiday And Bonus: ಪೊಲೀಸರಿಗೆ 7 ದಿನ ರಜೆ ಮತ್ತು ₹10,000 ಬೋನಸ್‌ ಘೋಷಣೆ :: br Maha Kumbh Mela 2025: ಮಹಾಕುಂಭ ಮೇಳದಿಂದ ಉತ್ತರ ಪ್ರದೇಶಕ್ಕೆ ಹರಿದು ಬಂದ ಆದಾಯವೆಷ್ಟು? :: br br br ~HT.188~ED.34~PR.


User: Oneindia Kannada

Views: 28

Uploaded: 2025-10-17

Duration: 08:07

Your Page Title