ಬಯಲಾಯ್ತು ಪಾಕಿಸ್ತಾನದ ನ್ಯೂಕ್ಲಿಯರ್ ರಹಸ್ಯಗಳು! ಹೊರಬಿತ್ತು CIA ಸುಳ್ಳುಗಳು.. ISI ಡಬಲ್ ಗೇಮ್!

ಬಯಲಾಯ್ತು ಪಾಕಿಸ್ತಾನದ ನ್ಯೂಕ್ಲಿಯರ್ ರಹಸ್ಯಗಳು! ಹೊರಬಿತ್ತು CIA ಸುಳ್ಳುಗಳು.. ISI ಡಬಲ್ ಗೇಮ್!

pCIA ಮಾಜಿ ಅಧಿಕಾರಿ.. ಆತನ ಹೆಸರು ಜಾನ್ ಕಿರಿಯಾಕೋ.. ಆತ ದಕ್ಷಿಣ ಏಷ್ಯಾದ ರಾಜಕೀಯದಲ್ಲಿನ ಅತ್ಯಂತ ಸ್ಫೋಟಕ ಅಧ್ಯಾಯಗಳಲ್ಲಿ  ಒಂದಷ್ಟು ತೆರೆಮರೆಯ ಸಂಗತಿಗಳನ್ನ ತೆರೆದಿಟ್ಟಿದ್ದಾರೆ.. ಅದರಲ್ಲಿ ಮುಖ್ಯವಾದ್ದು ಪಾಕಿಸ್ತಾನದ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಸೀಕ್ರೆಟ್.. 2611ರ ಮುಂಬೈ ದಾಳಿಯ ರಹಸ್ಯ..

User: Asianet News Kannada

Views: 0

Uploaded: 2025-10-27

Duration: 21:06