ದಾಸನ ಮರಣ ವೇದನೆ: ಜೈಲಲ್ಲಿ ನರಕ ‘ದರ್ಶನ’.. ಪ್ರತ್ಯಕ್ಷದರ್ಶಿ ಹೇಳಿದ ಸತ್ಯ!

ದಾಸನ ಮರಣ ವೇದನೆ: ಜೈಲಲ್ಲಿ ನರಕ ‘ದರ್ಶನ’.. ಪ್ರತ್ಯಕ್ಷದರ್ಶಿ ಹೇಳಿದ ಸತ್ಯ!

pಜೈಲಲ್ಲಿ ದರ್ಶನ್ ಪರದಾಟದ ಎಪಿಸೋಡ್ ಮುಂದುವರೆದಿದೆ. ಶನಿವಾರ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ದರ್ಶನ್​ಗೆ ಮರಣ ದಂಡನೆ ಕೊಟ್ಟುಬಿಡಿ ಅನ್ನೋ ಆಕ್ರೋಶದ ಮಾತನಾಡಿದ್ದಾರೆ. ಈ ನಡುವೆ ಪರಪ್ಪನ ಅಗ್ರಹಾರದಲ್ಲಿದ್ದ ಚಿತ್ರರಂಗದ ವ್ಯಕ್ತಿಯೊಬ್ಬ ಜೈಲಿನಲ್ಲಿ ದಾಸನ ಸ್ಥಿತಿ ಹೇಗಿದೆ ಅನ್ನೋದನ್ನ ಬಿಚ್ಚಿಟ್ಟಿದ್ದಾನೆ.


User: Asianet News Kannada

Views: 7.9K

Uploaded: 2025-10-27

Duration: 08:39