ಬಿಗ್​ ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ! ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ

ಬಿಗ್​ ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ! ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ

pಪ್ರತಿಸಾರಿ ಬಿಗ್ ಬಾಸ್​​ನಲ್ಲಿ ಒಬ್ಬ ಬಡಪಾಯಿನ ಹುಡುಕಿ ಅವರನ್ನ  ಟಾರ್ಗೆಟ್ ಮಾಡೋದು ಕಾಮನ್. ಈ ಸಾರಿಯ ಬಿಗ್​ಬಾಸ್ ಮನೆಯ ಕಿರೀಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ಇದೇ ರೀತಿ ಮನೆಮಂದಿಯಿಂದ ಟಾರ್ಗೆಟ್ ಆಗ್ತಾ ಇದ್ದಾರೆ. ರಕ್ಷಿತಾನ ಹಂಗಿಸಿ, ಕುಗ್ಗಿಸ್ತಾ ಇದ್ದಾರೆ. ಆಧ್ರೆ ಜನ ಮಾತ್ರ ರಕ್ಷಿತಾಗೆ ಮನೆಮಗಳ ಪಟ್ಟ ಕೊಟ್ಟಿದ್ದಾರೆ.


User: Asianet News Kannada

Views: 1.1K

Uploaded: 2025-11-01

Duration: 05:29