ರಾಮನಗರ: ಸ್ವಂತ ಹಣದಲ್ಲಿ ಹಿಂದೂ ದೇಗುಲ ಕಟ್ಟಿಸಿಕೊಟ್ಟ ಮುಸ್ಲಿಂ ಮುಖಂಡ! ಭಾವೈಕ್ಯತೆಗೆ ಸಾಕ್ಷಿಯಾದ ಮಂಗಳವಾರಪೇಟೆ

ರಾಮನಗರ: ಸ್ವಂತ ಹಣದಲ್ಲಿ ಹಿಂದೂ ದೇಗುಲ ಕಟ್ಟಿಸಿಕೊಟ್ಟ ಮುಸ್ಲಿಂ ಮುಖಂಡ! ಭಾವೈಕ್ಯತೆಗೆ ಸಾಕ್ಷಿಯಾದ ಮಂಗಳವಾರಪೇಟೆ

ಮುಸ್ಲಿಂ ಮುಖಂಡರೊಬ್ಬರು ತಮ್ಮ ಸ್ವಂತ ಹಣದಲ್ಲಿ ಹಿಂದೂ ದೇವಸ್ಥಾನವನ್ನು ಕಟ್ಟಿಸಿಕೊಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

User: ETVBHARAT

Views: 30

Uploaded: 2025-11-04

Duration: 03:28