ಡಿ-ಗ್ಯಾಂಗ್ ಮೇಲೆ ದೋಷಾರೋಪ ಮಾಡಿದ ಕೋರ್ಟ್, ಅಪರಾಧಿ ನಾನಲ್ಲ.. ಕೊಲೆ ಮಾಡಿಲ್ಲ.. ಎಂದ ದಾಸ!

ಡಿ-ಗ್ಯಾಂಗ್ ಮೇಲೆ ದೋಷಾರೋಪ ಮಾಡಿದ ಕೋರ್ಟ್, ಅಪರಾಧಿ ನಾನಲ್ಲ.. ಕೊಲೆ ಮಾಡಿಲ್ಲ.. ಎಂದ ದಾಸ!

pಎರಡೂವರೇ ತಿಂಗಳ ಬಳಿಕ ದರ್ಶನ್​​ಗೆ ಹೊರಜಗತ್ತಿನ ದರ್ಶನವಾಗಿದೆ. ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಗೆ ದರ್ಶನ್ ಌಂಡ್ ಗ್ಯಾಂಗ್​ನ ಹಾಜರು ಪಡಿಸಿದ್ದು ಚಾರ್ಜ್​​ಫ್ರೇಮ್ ಮಾಡಲಾಗಿದೆ. ಕಟಕಟೆಯಲ್ಲಿ ನಿಂತು ತನ್ನ ವಿರುದ್ದದ ಆರೋಪಗಳ ಪಟ್ಟಿ ಕೇಳಿ ದರ್ಶನ್ ಹೇಳಿದ್ದೇನು..? ಈ ಕೇಸ್ ಮುಂದೆ ಯಾವ ಹಾದಿಯಲ್ಲಿ ಸಾಗಲಿದೆ..? ದರ್ಶನ್ ಭವಿಷ್ಯ ಏನಾಗಲಿದೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.


User: Asianet News Kannada

Views: 0

Uploaded: 2025-11-04

Duration: 05:29