ಹುಬ್ಬಳ್ಳಿಯ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್​ಗೆ ಗ್ರಹಣ: ಗುತ್ತಿಗೆ ರದ್ದತಿಗೆ ಮಹಾನಗರ ಪಾಲಿಕೆ ಚಿಂತನೆ

ಹುಬ್ಬಳ್ಳಿಯ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್​ಗೆ ಗ್ರಹಣ: ಗುತ್ತಿಗೆ ರದ್ದತಿಗೆ ಮಹಾನಗರ ಪಾಲಿಕೆ ಚಿಂತನೆ

ಹುಬ್ಬಳ್ಳಿಯ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಕಾಮಗಾರಿ ಆರಂಭವಾಗಿ ಏಳು ವರ್ಷಗಳು ಕಳೆದಿವೆ. ಆದರೆ, ಇನ್ನೂ ನೆಲ ಬಿಟ್ಟು ಮೇಲೇಳುತ್ತಿಲ್ಲ.

User: ETVBHARAT

Views: 39

Uploaded: 2025-11-05

Duration: 01:05