Bigg Boss kannada season 12 : ಮನೆಯಿಂದ ಹೊರಬರ್ತರಾ ರಿಷಿ ಗೌಡ | Filmibeat Kannada

Bigg Boss kannada season 12 : ಮನೆಯಿಂದ ಹೊರಬರ್ತರಾ ರಿಷಿ ಗೌಡ | Filmibeat Kannada

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ವಾರದ ಕಥೆ ಕಿಚ್ಚನ ಜೊತೆ ಪ್ರೋಮೋ ಹಂಚಿಕೊಂಡಿದೆ ಕಲರ್ಸ್ ಕನ್ನಡ ವಾಹಿನಿ.. ಈ ಪ್ರೋಮೊದಲ್ಲಿ ಈ ವಾರ ವ್ಯಕ್ತಿದ್ವ ಆಟ ಆಡಿದ್ದಾರೆ ಸ್ಪರ್ಧಿಗಳು.. ಇನ್ನು ಈ ವಾರ ಕಿಚ್ಚ ಸುದೀಪ್ ಯಾರಿಗೆಲ್ಲ ಕ್ಲಾಸ್ ತಗೊಳುತ್ತಾರೆ ಮತ್ತೆ ಯಾರು ಈ ವಾರ ದೊಡ್ಡಮನೆಯಿಂದ ಹೊರ ಬರುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ br br Colors Kannada channel has shared the weekly story promo of Bigg Boss Kannada Season 12 featuring Kiccha Sudeep. In this promo, it’s shown that the contestants have played a very individualistic game this week. Now, viewers are eagerly waiting to see whom Kiccha Sudeep will school this weekend and who will be evicted from the Bigg Boss house. br br #BiggBossKannada12 #BiggBossKannada #VaradaKatheKicchanaJothe #RishaGowda #Dhruvant #Mallamma #CockroachSudhi #GilliNata #AshwiniGowda #RakshithaShetty #AbhishekSrikanth #RashikaShetty #SurajSingh#Raghu #KicchaSudeep #ColorsKannada br #BBK12 #BiggBossUpdate #RealityShowbr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~ED.33~PR.


User: Filmibeat Kannada

Views: 44

Uploaded: 2025-11-08

Duration: 03:13