ಕಲಾವಿದರಿಗೆ ಅವಮಾನ ಎಂದ ಅಶ್ವಿನಿಗೆ ಕಿಚ್ಚನ ಪಾಠ! ಮಾತಿನಲ್ಲೇ ಸ್ಪರ್ಧಿಗಳ ಬೆವರಿಳಿಸಿದ ಕಿಚ್ಚ ಸುದೀಪ್

ಕಲಾವಿದರಿಗೆ ಅವಮಾನ ಎಂದ ಅಶ್ವಿನಿಗೆ ಕಿಚ್ಚನ ಪಾಠ! ಮಾತಿನಲ್ಲೇ ಸ್ಪರ್ಧಿಗಳ ಬೆವರಿಳಿಸಿದ ಕಿಚ್ಚ ಸುದೀಪ್

pಬಿಗ್​ಬಾಸ್ ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ನಡೆಸಿಕೊಡೋ ಕಟಕಟೆಗೆ ಅದರದ್ದೇ ಆದ ಅಭಿಮಾನಿ ಬಳಗ ಇದೆ. ವಾರವಿಡಿ ಚೆನ್ನಾಗಿ ಆಡಿದ ಸ್ಪರ್ಧಿಗಳಿಗೆ ಚಪ್ಪಾಳೆ ಕೊಡೋ ಸುದೀಪ್, ದಾರಿ ತಪ್ಪಿದವರಿಗೆ ಸರಿಯಾಗಿ ಕ್ಲಾಸ್ ಕೂಡ ತೆಗೆದುಕೊಳ್ತಾರೆ.

User: Asianet News Kannada

Views: 0

Uploaded: 2025-11-10

Duration: 05:55