ದೇಶ ಬಿಟ್ಟ ಅಜಿತ್! ಭಾರತ ಬಿಟ್ಟು ಹೋಗಿರುವುದೇಕೆ ನಟ ತಲಾ ಅಜಿತ್?

ದೇಶ ಬಿಟ್ಟ ಅಜಿತ್! ಭಾರತ ಬಿಟ್ಟು ಹೋಗಿರುವುದೇಕೆ ನಟ ತಲಾ ಅಜಿತ್?

pಕಾಲಿವುಡ್​ ನಟ ಅಜಿತ್​ ಭಾರತ ದೇಶ ಬಿಟ್ಟಿದ್ದಾರೆ. ಹುಟ್ಟಿ ಬೆಳೆದ ಭಾರತಾಂಬೆಯ ನಾಗರೀಕತೆ ತ್ಯಜಿಸಿ ಹೊರ ದೇಶದ ಸಿಟಿಜನ್​ ಶಿಪ್​ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಜೀವನ ಕೊಟ್ಟ ದೇಶ ಬಿಟ್ಟು ಪರದೇಶದ ನಾಗರೀಕನಾಗಿದ್ದೇಕೆ..? ಅದಕ್ಕೆ ಕಾರಣ ಅಜಿತ್ ಅವರೇ ರಿವಿಲ್ ಮಾಡಿದ್ದಾರೆ..


User: Asianet News Kannada

Views: 0

Uploaded: 2025-11-12

Duration: 04:51