ಅಜಯ್ ರಾವ್ ನಟನೆಯ ರಾಧೇಯ ಟ್ರೈಲರ್​ ರಿಲೀಸ್..!

ಅಜಯ್ ರಾವ್ ನಟನೆಯ ರಾಧೇಯ ಟ್ರೈಲರ್​ ರಿಲೀಸ್..!

pನಟ, ನಿರ್ದೇಶಕ ಅಜಯ್ ರಾವ್ ಈಗ ರಾಧೇಯನಾಗಿದ್ದಾರೆ. ಹೌದು, ಅಜಯ್ ರಾವ್ ಹೊಸ ಚಿತ್ರದ ಹೆಸರು ರಾಧೇಯ. ವೇದಗುರು ನಿರ್ದೇಶನದ ರಾಧೇಯಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೀರ್ತಿ ಚಾಹ್ನಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.


User: Asianet News Kannada

Views: 2

Uploaded: 2025-11-13

Duration: 03:08