Bigg Boss Kannada 12 : ರಘು ಗಿಲ್ಲಿ ಕಾಮಿಡಿಗೆ ಬಿಗ್ ಬಾಸ್ ಮಂದಿ ಸುಸ್ತೋ ಸುಸ್ತು

Bigg Boss Kannada 12 : ರಘು ಗಿಲ್ಲಿ ಕಾಮಿಡಿಗೆ ಬಿಗ್ ಬಾಸ್ ಮಂದಿ ಸುಸ್ತೋ ಸುಸ್ತು

ಬಿಗ್ ಬಾಸ್ ಕನ್ನಡ 12ರಲ್ಲಿ ರಘು ಮತ್ತು ಗಿಲ್ಲಿಯ ಕಾಮಿಡಿ ಈ ವಾರ ಮನೆಮಂದಿಯ ಮುಖ್ಯ ಆಕರ್ಷಣೆಯಾಗಿತ್ತು. ಟಾಸ್ಕ್‌ಗಳ ನಡುವೆ ಇಬ್ಬರ ನಕ್ಕು–ನಲಿವು ಮನೆಗೆ ಹೊಸ ಎನರ್ಜಿ ತಂದಂತಿತ್ತು. br ರಘು ಸೂಚನೆ ನೀಡುತ್ತಿದ್ದಂತೆ ಗಿಲ್ಲಿ ಮಾಡುತ್ತಿರುವ ಹಾಸ್ಯಾಸ್ಪದ ಪ್ರತಿಕ್ರಿಯೆಗಳು ಪ್ರೇಕ್ಷಕರಿಗೂ ಕಿಕ್ ಕೊಟ್ಟವು. ಉಳಿದ ಸ್ಪರ್ಧಿಗಳಿಗೆ ಇವರ ಜೋಡಿ ಕೆಲವೆಡೆ ಸುಸ್ತು, ಕೆಲವೆಡೆ ಮಜಾ ಎಂಬ ಡಬಲ್ ಎಫೆಕ್ಟ್ ತೋರಿಸಿತು. ಈ ಜೋಡಿಯ ಕಾಮಿಡಿ ಟ್ರಾಕ್ ಮನೆಯ ಒತ್ತಡ ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸಿದಂತಿದೆ br br Raghu and Gilli’s comedy became the main highlight in Bigg Boss Kannada 12 this week. Their laughter and light-hearted moments during tasks brought a fresh energy into the house. br Gilli’s humorous reactions to Raghu’s instructions gave the audience a solid kick of entertainment. For the other contestants, this duo created a double effect—sometimes tiring, sometimes fun. This comedy track between the two played a key role in reducing the tension inside the house. br br #BiggBossKannadaGrandOpening #BiggBossKannada #BBK12 #GilliNata #RakshithaGowda #AshwiniGowda #SpandanaSomanna #Karibasappa #Dhruvanth #RashikaShetty #chandraprabha #Janhvi #satishcadaboms #GilliNata #CockroachSudhi #ManjuBhashini #BBK #BBK12Launch #BiggBossHouse #KicchaSudeep #BBKGrandPremiere #BBKContestants#BiggBossUpdatebr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~ED.33~PR.


User: Filmibeat Kannada

Views: 107

Uploaded: 2025-11-14

Duration: 03:03