ಆರೇ ವಾರಕ್ಕೆ ಖಾಲಿಯಾಯ್ತಾ ಗಿಲ್ಲಿ ನಟನ ಸರಕು? ಕಾವ್ಯಾ ಜೊತೆಗೂ ಬ್ರೇಕಪ್ಪು.. ಟಾಸ್ಕ್​​ನಲ್ಲೂ ಫ್ಲಾಪು..!

ಆರೇ ವಾರಕ್ಕೆ ಖಾಲಿಯಾಯ್ತಾ ಗಿಲ್ಲಿ ನಟನ ಸರಕು? ಕಾವ್ಯಾ ಜೊತೆಗೂ ಬ್ರೇಕಪ್ಪು.. ಟಾಸ್ಕ್​​ನಲ್ಲೂ ಫ್ಲಾಪು..!

pಈ ಬಾರಿ ಬಿಗ್​ಬಾಸ್ ಸೀಸನ್​ನಲ್ಲಿ ಎಲ್ಲರಿಗಿಂತ ಮುಂದೆ ಇದ್ದ ಸ್ಪರ್ಧಿ ಅಂದ್ರೆ ಅದು ಗಿಲ್ಲಿ ನಟ. ತನ್ನ ತರ್ಲೆ, ತಮಾಷೆ, ಕೀಟಳೆಗಳ ಜೊತೆಗೆ ಕಾವ್ಯ ಜೊತೆಗಿನ ಲವ್ ಟ್ರ್ಯಾಕ್​ನಿಂದಲೂ ಗಿಲ್ಲಿ ಎಲ್ಲರ ಮನೆಗೆದ್ದಿದ್ದ. ಆದ್ರೆ ಬರ್ತಾ ಬರ್ತಾ ಗಿಲ್ಲಿನ ಮನೆಮಂದಿಯೆಲ್ಲಾ ಟಾರ್ಗೆಟ್ ಮಾಡಿದ್ದಾರೆ. ಒಂದು ಹಂತದಲ್ಲಿ ಗಿಲ್ಲಿ ಕೂಡ ಡಲ್ ಆಗಿದ್ದಾನೆ. ಹಾಗಾದ್ರೆ ದೊಡ್ಮನೆ ಹುಲಿ ಕುರಿ ಆಟದಲ್ಲಿ ಈ ಹಳ್ಳಿ ಹೈದ ಉಳೀತಾನಾ,.? ಕಳೆದ ಬಾರಿ ಹನುಮಂತ ಕೊನೆವರೆಗೂ ಆಡಿ ಗೆದ್ದಂತೆ ಗಿಲ್ಲಿ ಕೂಡ ಗೆಲ್ತಾನಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.


User: Asianet News Kannada

Views: 0

Uploaded: 2025-11-15

Duration: 05:19